Sunday, April 18, 2010

ನಿನ್ನ ಪ್ರೀತಿಯ ಮಾಯೆಯಲ್ಲಿ ಪರವಶಳದೆನು ನಾನು 

ನಿನ್ನ ಪ್ರೀತಿಯ ಓಕುಳಿಯಲಿ ರಂಗಾದೆನು ನಾನು

ನೀನಿಲ್ಲದಾಗ ನಿನ್ನ ನೆನಪಲಿ ಕಣ್ಣಾ-ಮುಚ್ಚಾಲೆಯಾಡಿದೆ ನಾನು 

ನಿನ್ನೊಡಗೂಡಿ ಜೀವನದ ಜೋಕಾಲಿಯಾಡಿದೆ ನಾನು

 - ಅರ್ಚನ

 

No comments:

Post a Comment