Tuesday, February 16, 2010

ನನ್ನ ಹಾಡು ನನ್ನದು!

ಮಾರಿ ಮಾಯೆ ನಗುವ ವಿಲಾಸಿ
ಕಪಟ ಹೃದಯದಿ ಹುಸಿ ಪ್ರೀತಿಯ ತುಂಬಿ
ಸೆಳೆದಳು ಆ ಮಾಯಾ ಲೋಕ್ಕಕ್ಕೆ
ಪ್ರಕೃತಿಯ ಈ ವಿಕೋಪಕ್ಕೆ ತುತ್ತಾದೆನೆ ನಾ
ಕಣ್ಣ ಮಿಂಚಿನ ಬಲೆಯಲಿ
ಹಸಿ ಪ್ರೇಮದ ಮೋಹದಲಿ
ಹುಸಿ ಪ್ರೀತಿಯ ನಗುವಲಿ
ಸೆರೆಯಾದೆನೆ ಆ ಮಾಯಾವಿಗೆ ನಾ


ಇಂತಿ ನಿಮ್ಮ
ಪ್ರಕೃತಿ ಪ್ರಿಯೆ

No comments:

Post a Comment